¡Sorpréndeme!

ಮತ್ತೆ ಬುರ್ಜ್ ಖಲೀಫಾ ಕಡೆ ಮುಖ ಮಾಡಿದ ಕಿಚ್ಚ ಸುದೀಪ್ | Hostel Hudugaru Bekagiddare | Filmibeat Kannada

2021-02-13 3,871 Dailymotion

ದುಬೈನಲ್ಲಿ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮ ಮುಗಿಸಿ ಈಗಾಗಲೇ ಸುದೀಪ್ ಬೆಂಗಳೂರಿಗೆ ಬಂದಿದ್ದಾರೆ. ಸಿಲಿಕಾನ್ ಸಿಟಿಗೆ ವಾಪಸ್ ಆಗಿರುವ ಬಾದ್‌ಶಾ ಬಿಗ್ ಬಾಸ್‌ ಶೋಗಾಗಿ ತಯಾರಾಗುತ್ತಿದ್ದಾರೆ. ಈ ನಡುವೆ ಮತ್ತೊಮ್ಮೆ ಬುರ್ಜ್ ಖಲೀಫಾಗೆ ಎಂಟ್ರಿ ಕೊಡುತ್ತಿದ್ದಾರೆ ಅಭಿನಯ ಚಕ್ರವರ್ತಿ. ಸುದೀಪ್ ಮತ್ತೆ ಬುರ್ಜ್ ಖಲೀಫಾ ಬಳಿ ಹೋಗ್ತಾರಾ ಎಂಬ ಕುತೂಹಲ ಹುಟ್ಟುಹಾಕಿರುವುದು ಹಾಸ್ಟೆಲ್ ಹುಡುಗರು

Kannada actor Kiccha Sudeep will launch 'Hostel Hudugaru Bekagiddare' movie teaser at Burj Khalifa.